ಡುಂಡಿರಾಜರ ಚುಟುಕುಗಳು

ಡುಂಡಿರಾಜರ ಚುಟುಕುಗಳು ಕವಿ ಕವಿ ಪುಂಗವನೆಂಬ ಗುಂಗಿನಲ್ಲಿ ಹುಡುಗಿಯರಬಳಿ ಪ್ರೇಮ ಕಾವ್ಯದ ಪುಂಗಿ ಊದಿದೆ ಪರಿಣಾಮ ನನ್ನ ಎಡಗೆನ್ನೆ ಸ್ವಲ್ಪ ಊದಿದೆ! ನಗು ಅವಳು ಅಕಾಸ್ಮಾತ್ ಸಿಕ್ಕಳು ನನ್ನನು ನೋಡಿ ನಕ್ಕಳು ನಮಗೀಗ ಎರಡು ಮಕ್ಕಳು ಲಿಂಗ ನಲ್ಲ ಪುಲ್ಲಿಂಗ ನಲ್ಲೆ ಸ್ತ್ರೀಲಿಂಗ ಏಕಾಂತದಲ್ಲಿ ಭೇದವೆಲ್ಲಿ ಇಬ್ಬರೂ ಒಂದೇ ದಾರ್ಲಿಂಗ ಚೆಲುವು ನಿನ್ನ ಚೆಲುವು ನೋಡಲಿಕ್ಕೆ ಸಾಲದು ಎರಡು ಅಕ್ಷಿ ಎಂಬುದಕ್ಕೆ ಪ್ರಿಯೆ ನನ್ನ ಕನ್ನಡಕವೇ ಸಾಕ್ಷಿ ಬಡವ ಬಡವನಾದರೂ ಪ್ರಿಯೆ ಹೃದಯ ಸಂಪತ್ತಿನಲ್ಲಿ ನಾನು ಟಾಟಾ

ಭಗವದ್ಗೀತೆಯ ಕಿರು ಪರಿಚಯ

ಭಗವದ್ಗೀತೆಯ ಕಿರು ಪರಿಚಯ.. ಪ್ರಶ್ನೋತ್ತರಮಾಲಿಕೆ.. ಪ್ರತಿಯೊಬ್ಬರೂ ಓದಿ.. ಶೇರ್ ಮಾಡಿ…ನಿಮ್ಮ ಸ್ನೇಹಿತರಿಗೂ ಓದುವುದಕ್ಕೆ ಅವಕಾಶ ಮಾಡಿಕೊಡಿ. * ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..? ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ. * ಯಾವಾಗ ಬೋಧಿಸಿದ..? ಉತ್ತರ : ಇಂದಿನಿಂದ ಸುಮಾರು 7 ಸಾವಿರ ವರ್ಷಗಳ ಹಿಂದೆ. * ಯಾವ ದಿನ ಬೋಧಿಸಿದ..? ಉತ್ತರ : ರವಿವಾರ. * ಯಾವ ತಿಥಿಯಲ್ಲಿ..? ಉತ್ತರ : ಏಕಾದಶಿಯಂದು. * ಎಲ್ಲಿ ಬೋಧಿಸಿದ..? ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ. * ಎಷ್ಟು

ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು

” ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು “. ಹದಿನೈದು ವರ್ಷಗಳ ಹಿಂದೆ ಅಟಲ್ಜೀ ಅಂತಹದೊಂದು ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್ ಕಲಾಮ್ ಸೇರಿದಂತೆ ಅತ್ಯುನ್ನತ ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ ಅರಿವಿಗೆ ಬಾರದಂತೆ ಯಶಸ್ವಿ ಅಣ್ವಸ್ತ್ರ ಪ್ರಯೋಗ ನಡೆಸಿಯೇ ಬಿಟ್ಟಿತು. ತನ್ನ ತಾಕತ್ತನ್ನು ಮನವರಿಕೆ ಮಾಡಿಸಿತು. ಆ ಪ್ರಯೋಗಕ್ಕೀಗ ಹದಿನೈದರ ಸಂಭ್ರಮ. ಆದರೆ, ಯಾರಿಗೆಷ್ಟು ನೆನಪಿದೆ! ? ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ ದಕ್ಕಿದಾಗ ಅಟಲ್ ಜೀ

ಹೀಗೂಂದು thought ಬಂತು

ಹೀಗೂಂದು thought ಬಂತು …. ಗರ್ಭದಲ್ಲಿರುವ ಮಗುವಿನಿಂದ ಅಮ್ಮನಿಗೂಂದು  request letter…. ಮುದ್ದಿನ ಅಮ್ಮ/Dear motherboard, Doctor ಅಂಕಲ್ ಮೊನ್ನೆ  ನಿಂಗೆ  TABLET ತೊಗೊಳಿ ಅಂದಾಗ ನಾನೆಲ್ಲೋ Samsung tabletooo, Sony tabletoo ಬರೆದಿದ್ದಾರೇ ಅಂದ್ಕೂಂಡಿದ್ದೆ, ಡಬ್ಬ Doctoru ಯಾವುದೋ vitamin tablet ಕೊಟ್ಟಿದ್ದಾರೆ .ಛೇ!! ನೀನಾದರು ಆ Brazil aunti ಥರ ಒಂದಾದರು mobile phone ನುಂಗಬಾರದ??? PLEASE ಬೇಗ ಒಂದು  phone ನುಂಗಮ್ಮ.  9 months ಒಬ್ಬನೇ ಒಳಗೆ ಇರಬೇಕು, ನಂಗೆ  ತುಂಬಾ bore

ಗಂಡನ ಗ್ರಹಚಾರ

ಗಂಡನ ಗ್ರಹಚಾರ.  ತಿಂಡಿ ಏನ್ ಮಾಡ್ಲಿ ಏನಾದ್ರು ಮಾಡು ಏನ್ ಮಾಡ್ಲಿ ನೀವೇ ಹೇಳಿ ಅವಲಕ್ಕಿ ಉಪ್ಪಿಟ್ಟು ಮಾಡು ನಿನ್ನೆನು ಅದುನ್ನೆ ಮಾಡಿದ್ದೆ ಹಾ… ಸರಿ ರೊಟ್ಟಿ ಪಲ್ಯ ಮಾಡು ಮಕ್ಕಳು ತಿನ್ನೋದಿಲ್ಲ ಸರಿ ಪೂರಿ ಸಾಗು ಮಾಡು ಗೋಧಿ ಹಿಟ್ಟು ಖಾಲಿಯಾಗಿದೆ ಸರಿ ರಾಗಿ ರೊಟ್ಟಿ, , ಮೊಟ್ಟೆ ಪಲ್ಯ ಮಾಡು ಇವತ್ತು ಶನಿವಾರ ಚಿತ್ರಾನ್ನ ರಾತ್ರೀದು ಅನ್ನ ಮಿಕ್ಕಿಲ್ಲ ಹೋಟೆಲ್ನಿಂದ ತರ್ಲಾ ದಿನ ಹೋಟೆಲ್ ಊಟ ಮಾಡಿ ಬೇಜಾರು ಬರೀ ಅನ್ನ ಮೊಸರು ಇಲ್ಲ