ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು

” ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು “. ಹದಿನೈದು ವರ್ಷಗಳ ಹಿಂದೆ ಅಟಲ್ಜೀ ಅಂತಹದೊಂದು ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್ ಕಲಾಮ್ ಸೇರಿದಂತೆ ಅತ್ಯುನ್ನತ ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ ಅರಿವಿಗೆ ಬಾರದಂತೆ ಯಶಸ್ವಿ ಅಣ್ವಸ್ತ್ರ ಪ್ರಯೋಗ ನಡೆಸಿಯೇ ಬಿಟ್ಟಿತು. ತನ್ನ ತಾಕತ್ತನ್ನು ಮನವರಿಕೆ ಮಾಡಿಸಿತು. ಆ ಪ್ರಯೋಗಕ್ಕೀಗ ಹದಿನೈದರ ಸಂಭ್ರಮ. ಆದರೆ, ಯಾರಿಗೆಷ್ಟು ನೆನಪಿದೆ! ? ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ ದಕ್ಕಿದಾಗ ಅಟಲ್ ಜೀ