ಹೀಗೂಂದು thought ಬಂತು

ಹೀಗೂಂದು thought ಬಂತು …. ಗರ್ಭದಲ್ಲಿರುವ ಮಗುವಿನಿಂದ ಅಮ್ಮನಿಗೂಂದು  request letter…. ಮುದ್ದಿನ ಅಮ್ಮ/Dear motherboard, Doctor ಅಂಕಲ್ ಮೊನ್ನೆ  ನಿಂಗೆ  TABLET ತೊಗೊಳಿ ಅಂದಾಗ ನಾನೆಲ್ಲೋ Samsung tabletooo, Sony tabletoo ಬರೆದಿದ್ದಾರೇ ಅಂದ್ಕೂಂಡಿದ್ದೆ, ಡಬ್ಬ Doctoru ಯಾವುದೋ vitamin tablet ಕೊಟ್ಟಿದ್ದಾರೆ .ಛೇ!! ನೀನಾದರು ಆ Brazil aunti ಥರ ಒಂದಾದರು mobile phone ನುಂಗಬಾರದ??? PLEASE ಬೇಗ ಒಂದು  phone ನುಂಗಮ್ಮ.  9 months ಒಬ್ಬನೇ ಒಳಗೆ ಇರಬೇಕು, ನಂಗೆ  ತುಂಬಾ bore